Bhūmi-dānasya Māhātmya
The Pre-eminence of Land-Gift
स्थावराणां च भूतानां जातय: षटू् प्रकीर्तिता: । वृक्षगुल्मलतावलल्ल्यस्त्वक्सारास्तृणजातय:
ಸ್ಥಾವರ ಭೂತಗಳ ಆರು ಜಾತಿಗಳು ಹೇಳಲ್ಪಟ್ಟಿವೆ—ವೃಕ್ಷಗಳು (ಆಲ, ಅರಳಿ ಮುಂತಾದವು), ಗುಲ್ಮಗಳು (ಕುಶ ಮುಂತಾದವು), ಲತೆಗಳು (ಮರಗಳ ಮೇಲೆ ಹಬ್ಬುವ ಬಳ್ಳಿ), ವಲ್ಲಿಗಳು (ನೆಲದ ಮೇಲೆ ಹಬ್ಬುವ ಬಳ್ಳಿ), ತ್ವಕ್ಸಾರಗಳು (ಬಿದಿರು ಮುಂತಾದವು) ಮತ್ತು ತೃಣಗಳು (ಹುಲ್ಲು ಮುಂತಾದವು)।
भीष्म उवाच