Adhyāya 60: Dāna vs. Yajña—Royal Giving, Protection, and Karmic Share
वैशम्पायन उवाच युधिष्ठटिरस्य तद् वाकयं श्रुत्वा भीष्मो महामना: । परीक्ष्य निपुणं बुद्ध्या युधिष्ठिरमभाषत
ವೈಶಂಪಾಯನನು ಹೇಳಿದನು— ಓ ಜನಮೇಜಯ! ಯುಧಿಷ್ಠಿರನ ಆ ಮಾತುಗಳನ್ನು ಕೇಳಿ ಮಹಾಮನಸ್ವಿಯಾದ ಭೀಷ್ಮನು ತನ್ನ ಬುದ್ಧಿಯಿಂದ ಸೂಕ್ಷ್ಮವಾಗಿ ಪರಿಶೀಲಿಸಿ ಯುಧಿಷ್ಠಿರನಿಗೆ ಈ ರೀತಿಯಾಗಿ ಹೇಳಿದನು।
वैशम्पायन उवाच