Adhyāya 57: Tapas–Dāna Phala
On the Fruits of Austerity and Giving
ब्राह्माण्यस्य प्रभावाद्धि रथे युक्तौ स्वधुर्यवत् । इत्येवं चिन्तयान: स विदितश्न्यवनस्य वै
‘ಬ್ರಾಹ್ಮಣತ್ವದ ಪ್ರಭಾವದಿಂದಲೇ ಮಹರ್ಷಿಯು ನಮ್ಮಿಬ್ಬರನ್ನೂ ತನ್ನ ವಾಹನಗಳಂತೆ ರಥಕ್ಕೆ ಜೋಡಿಸಿದ್ದ’ ಎಂದು ರಾಜನು ಹೀಗೆ ಚಿಂತಿಸುತ್ತಿರುವಾಗಲೇ, ಮಹರ್ಷಿ ಚ್ಯವನರಿಗೆ ಅವನ ಆಗಮನ ತಿಳಿದುಬಿಟ್ಟಿತು.
भीष्म उवाच