स्त्रीस्वभावप्रश्नः — Nārada and Pañcacūḍā on Strī-svabhāva
Anuśāsana-parva 38
सर्वार्था: सुहृदस्तात ब्राह्मणा: सुमनोमुखा: । गीर्भिमड्नलयुक्ताभिरनुध्यायन्ति पूजिता:
ತಾತಾ! ಬ್ರಾಹ್ಮಣರು ಸರ್ವಾರ್ಥಗಳನ್ನು ಸಾಧಿಸುವವರು, ಎಲ್ಲರಿಗೂ ಸುಹೃದರು, ದೇವತೆಗಳ ಮುಖಸ್ವರೂಪರು. ಅವರು ಪೂಜಿತರಾದಾಗ ಮಂಗಳಯುಕ್ತ ವಚನಗಳಿಂದ ಆಶೀರ್ವದಿಸಿ ಮನುಷ್ಯರ ಕಲ್ಯಾಣವನ್ನೇ ಚಿಂತಿಸುತ್ತಾರೆ।
भीष्म उवाच