स्त्रीस्वभावप्रश्नः — Nārada and Pañcacūḍā on Strī-svabhāva
Anuśāsana-parva 38
श्रद्धया परया युक्ता हानभिद्रोहलब्धया । दमस्वाध्यायनिरता: सर्वान् कामानवाप्स्यथ
ಹೇ ದ್ವಿಜಗಣ! ಯಾವ ಪ್ರಾಣಿಯ ಮೇಲೂ ದ್ರೋಹ ಮಾಡದೆ ಪಡೆದ ಪರಮ ಶ್ರದ್ಧೆಯಿಂದ ಯುಕ್ತರಾಗಿ, ಇಂದ್ರಿಯದಮನ ಮತ್ತು ಸ್ವಾಧ್ಯಾಯದಲ್ಲಿ ನಿರತರಾಗಿದ್ದರೆ, ನೀವು ಸಮಸ್ತ ಕಾಮನೆಗಳನ್ನು ಪಡೆಯುವಿರಿ.
भीष्म उवाच