Indra–Mataṅga Saṃvāda: On the rarity and responsibilities of Brāhmaṇya (इन्द्र-मतङ्ग संवादः)
ब्राह्मणे दारुणं नास्ति मैत्रो ब्राह्मण उच्यते । आचार्य: सर्वभूतानां शास्ता कि प्रहरिष्यति
ಬ್ರಾಹ್ಮಣನಲ್ಲಿ ಇಷ್ಟು ಕ್ರೂರತೆ ಇರುವುದಿಲ್ಲ; ಬ್ರಾಹ್ಮಣನು ಎಲ್ಲರ ಮೇಲೂ ಮೈತ್ರಿಭಾವ ಹೊಂದಿದವನೆಂದು ಹೇಳುತ್ತಾರೆ. ಸಮಸ್ತ ಪ್ರಾಣಿಗಳಿಗೆ ಉಪದೇಶಿಸುವ ಆಚಾರ್ಯನು ಹೇಗೆ ಯಾರ ಮೇಲಾದರೂ ಪ್ರಹಾರ ಮಾಡುತ್ತಾನೆ?
भीष्म उवाच