मातङ्ग–शक्रसंवादः
Mataṅga–Śakra Dialogue on Tapas, Status, and Moral Qualities
वैशम्पायन उवाच कथान्ते शिरसा पादौ स्पृष्टवा भीष्मस्य पाण्डव: । धर्म्य धर्मसुतः प्रश्न॑ पर्यपृच्छद् युधिष्ठिर:
ವೈಶಂಪಾಯನನು ಹೇಳಿದನು—ಜನಮೇಜಯ! ಕಥಾಂತದಲ್ಲಿ ಪಾಂಡವ ಧರ್ಮಪುತ್ರ ಯುಧಿಷ್ಠಿರನು ಭೀಷ್ಮನ ಪಾದಗಳನ್ನು ಶಿರಸಿನಿಂದ ಸ್ಪರ್ಶಿಸಿ, ಧರ್ಮಾನುಕೂಲವಾದ ಈ ಪ್ರಶ್ನೆಯನ್ನು ಕೇಳಿದನು.
वैशम्पायन उवाच