तीर्थवंशोपदेशः
Tīrtha-vaṃśa Upadeśa: Instruction on the Fruits of Sacred Waters
सर्वेष्वेव तु कार्येषु दैवपूर्वेषु भारत । हन्ति पुत्रान् पशून् कृत्स्नान् ब्राह्मणातिक्रम: कृत:
ಓ ಭಾರತಾ! ದೈವಪೂಜೆ ಮೊದಲು ನಡೆಯುವ ಎಲ್ಲ ಕಾರ್ಯಗಳಲ್ಲಿಯೂ ಬ್ರಾಹ್ಮಣನನ್ನು ಅವಮಾನಿಸಿದರೆ, ಆ ಬ್ರಾಹ್ಮಣಾತಿಕ್ರಮವು ಅವಮಾನಿಸಿದವನ ಎಲ್ಲಾ ಪುತ್ರರನ್ನೂ ಎಲ್ಲಾ ಪಶುಸಂಪತ್ತನ್ನೂ ನಾಶಮಾಡುತ್ತದೆ.
भीष्म उवाच