Pātra-Lakṣaṇa and Niścita-Dharma
Marks of a Worthy Recipient and Stable Criteria of Dharma
क्षेमैर्गमिष्यसि गृहं श्रमश्न न भविष्यति । कन्यां प्राप्स्यसि तां विप्र पुत्रिणी च भविष्यति
ಓ ವಿಪ್ರವರನೇ! ಈಗ ನೀನು ಕ್ಷೇಮವಾಗಿ ಮನೆಗೆ ಹೋಗುವೆ; ಮಾರ್ಗದಲ್ಲಿ ನಿನಗೆ ಶ್ರಮವೂ ಕಷ್ಟವೂ ಆಗದು. ನೀನು ಆ ಮನೋನೀತ ಕನ್ಯೆಯನ್ನು ಪಡೆಯುವೆ; ಅವಳು ನಿನ್ನಿಂದ ಪುತ್ರವತಿಯೂ ಆಗುವಳು.
भीष्म उवाच