प्राणानुत्स्रष्टमिच्छामि तत्रानुज्ञातुमर्ह थ । सत्येषु यतितव्यं व: सत्यं हि परमं बलम्
ನಾನು ಈಗ ಪ್ರಾಣತ್ಯಾಗ ಮಾಡಲು ಇಚ್ಛಿಸುತ್ತೇನೆ; ಆದ್ದರಿಂದ ನೀವು ಎಲ್ಲರೂ ನನಗೆ ಅದರ ಅನುಮತಿ ನೀಡಬೇಕು. ನೀವು ಸದಾ ಸತ್ಯಧರ್ಮದ ಪಾಲನೆಯಲ್ಲಿ ಪ್ರಯತ್ನಶೀಲರಾಗಿರಿ; ಏಕೆಂದರೆ ಸತ್ಯವೇ ಪರಮ ಬಲ.
वैशम्पायन उवाच