भीष्म उवाच भगवन् देवदेवेश सुरासुरनमस्कृत । त्रिविक्रम नमस्तुभ्यं शड्खचक्रगदाधर
ಭೀಷ್ಮನು ಹೇಳಿದನು—ಭಗವನ್! ದೇವದೇವೇಶ್ವರನೇ! ದೇವರೂ ಅಸುರರೂ ನಮಸ್ಕರಿಸುವವನೇ! ತ್ರಿವಿಕ್ರಮನೇ! ಶಂಖ-ಚಕ್ರ-ಗದಾಧರನೇ! ನಿನಗೆ ನಮಸ್ಕಾರ।
भीष्म उवाच