दिष्ट्या प्राप्तोड्सि कौन्तेय सहामात्यो युधिष्ठिर । परिवृत्तो हि भगवान् सहस्रांशुर्दिवाकर:
ಕೌಂತೇಯ ಯುಧಿಷ್ಠಿರ! ಮಂತ್ರಿಗಳೊಡನೆ ನೀನು ಇಲ್ಲಿ ಬಂದಿರುವುದು ಶುಭ. ಸಹಸ್ರಕಿರಣಧಾರಿ ಭಗವಾನ್ ದಿವಾಕರ ಸೂರ್ಯನು ದಕ್ಷಿಣಾಯನದಿಂದ ಉತ್ತರಾಯನದತ್ತ ತಿರುಗಿದ್ದಾನೆ.
वैशम्पायन उवाच