मा विघ्नं॑ मा च मे पापं मा च मे परिपन्थिन: । ध्रुवो जयो मे नित्य: स्यात् परत्र च शुभा गति:
ಇವರ ಸ್ಮರಣೆಯಿಂದ ನನ್ನ ಮೇಲೆ ಯಾವ ವಿಘ್ನವೂ ದಾಳಿ ಮಾಡದಿರಲಿ; ನನ್ನಿಂದ ಪಾಪ ಸಂಭವಿಸದಿರಲಿ; ಕಳ್ಳರು-ದರೋಡೆಗಾರರ ಬಲ ನನ್ನ ಮೇಲೆ ನಡೆಯದಿರಲಿ. ಈ ಲೋಕದಲ್ಲಿ ನನಗೆ ಸದಾ ಸ್ಥಿರ ಜಯ ದೊರಕಲಿ; ಪರಲೋಕದಲ್ಲಿಯೂ ಶುಭಗತಿ ಲಭಿಸಲಿ.
भीष्म उवाच