एवं सति न दोषो<स्ति भूतानां धर्मसेवने । तिर्यग्योनावषि सतां लोक एव मतो गुरु:
ಹೀಗಿರುವಾಗ ಪ್ರಾಣಿಗಳು ತಮ್ಮ ತಮ್ಮ ಧರ್ಮಸೇವೆಯಲ್ಲಿ ದೋಷವಿಲ್ಲ. ತಿರ್ಯಗ್ಯೋನಿಯಲ್ಲಿ ಇರುವ ಸತ್ಪ್ರಾಣಿಗಳಿಗೂ ಈ ಲೋಕವೇ ಗುರು ಎಂದು ಮನ್ಯವಾಗಿದೆ.
भीष्म उवाच