प्रत्यक्ष कारणं दृष्टवा हैतुका: प्राज्ञमानिन: । नास्तीत्येवं व्यवस्यन्ति सत्यं संशयमेव च
ಪ್ರತ್ಯಕ್ಷ ಕಾರಣವನ್ನೇ ನೋಡಿ, ತಾವು ಪ್ರಾಜ್ಞರೆಂದು ಭಾವಿಸುವ ಹೇತುವಾದಿ ತಾರ್ಕಿಕರು ಪರೋಕ್ಷ ವಸ್ತುವಿನ ಅಭಾವವಿದೆ ಎಂದು ನಿಶ್ಚಯಿಸುತ್ತಾರೆ; ಸತ್ಯವಾದದ್ದರ ಅಸ್ತಿತ್ವದಲ್ಲಿಯೂ ಸಂಶಯವನ್ನೇ ಇಡುತ್ತಾರೆ.
भीष्म उवाच