तीर्थानां गुरवस्तीर्थ चोक्षाणां हृदयं शुचि । दर्शनानां परं ज्ञानं संतोष: परमं॑ सुखम्
ತೀರ್ಥಗಳಲ್ಲಿ ಶ್ರೇಷ್ಠ ತೀರ್ಥವು ಗುರುಜನರೇ; ಶುದ್ಧ ವಸ್ತುಗಳಲ್ಲಿ ಹೃದಯವೇ ಅತ್ಯಂತ ಶುದ್ಧ. ದರ್ಶನಗಳಲ್ಲಿ ಪರಮಾರ್ಥತತ್ತ್ವಜ್ಞಾನವೇ ಶ್ರೇಷ್ಠ; ಸಂತೋಷವೇ ಪರಮ ಸುಖ.
भीष्म उवाच