इत्युक्त्वा स तदा पुत्र तत्रैवान्तरधीयत । तस्मिन्नन्तर्हिते चाहमुपांशुव्रतमाचरम्
ity uktvā sa tadā putra tatraivāntaradhīyata | tasminn antarhite cāham upāṃśu-vratam ācaram ||
ಹೀಗೆ ಹೇಳಿ, ಪುತ್ರನೇ, ಅವನು ಅಲ್ಲೀಯೇ ಅಂತರ್ಧಾನನಾದನು. ಅವನು ಅಡಗಿದ ಬಳಿಕ ನಾನು ಉಪಾಂಶು-ವ್ರತವನ್ನು ಆಚರಿಸಿದೆನು.
वायुदेव उवाच