इमां गाथां गायमानश्चत्वरेषु सभासु च । दुर्वाससं वासयेत् को ब्राह्मुणं सत्कृतं गृहे
ಆ ಬ್ರಾಹ್ಮಣದೇವತೆ ಇಲ್ಲಿ ಬಂದಾಗ, ಧರ್ಮಶಾಲೆಗಳಲ್ಲಿಯೂ ಚೌಕಗಳಲ್ಲಿಯೂ ಈ ಗಾಥೆಯನ್ನು ಹಾಡುತ್ತಾ ಸಂಚರಿಸುತ್ತಿದ್ದನು—“ನನ್ನನ್ನು, ದುರ್ವಾಸ ಬ್ರಾಹ್ಮಣನನ್ನು, ಯಾರು ತಮ್ಮ ಮನೆಯಲ್ಲಿ ಸತ್ಕಾರಪೂರ್ವಕವಾಗಿ ವಾಸಮಾಡಿಸುವರು?”
वायुदेव उवाच