घोरे तमस्ययुध्यन्त सहिता देवदानवा: । अविध्यत शरैस्तत्र स्वर्भानु: सोमभास्करौ
ಪ್ರಾಚೀನಕಾಲದಲ್ಲಿ ಒಮ್ಮೆ ದೇವರುಗಳೂ ದಾನವರೂ ಘೋರ ಅಂಧಕಾರದಲ್ಲಿ ಒಟ್ಟಾಗಿ ಯುದ್ಧಮಾಡುತ್ತಿದ್ದರು. ಅಲ್ಲಿ ಸ್ವರ್ಭಾನು (ರಾಹು) ತನ್ನ ಬಾಣಗಳಿಂದ ಸೋಮ ಮತ್ತು ಭಾಸ್ಕರರನ್ನು ಗಾಯಗೊಳಿಸಿದನು.
भीष्म उवाच