भीष्म उवाच इत्युक्त: स तदा तूष्णीमभूद् वायुस्ततो<ब्रवीत् । शृणु राजन् वसिष्ठस्य मुख्यं कर्म यशस्विन:
ಭೀಷ್ಮನು ಹೇಳಿದರು— ಹೀಗೆ ಹೇಳಿದರೂ ಅವನು ಆಗ ಮೌನವಾಗಿಯೇ ಇದ್ದನು. ಆಗ ವಾಯುದೇವನು ಹೇಳಿದನು— “ಓ ರಾಜನೇ! ಈಗ ಯಶಸ್ವಿಯಾದ ವಸಿಷ್ಠ ಮುನಿಯ ಶ್ರೇಷ್ಠ ಕಾರ್ಯವನ್ನು ಕೇಳು.”
भीष्म उवाच