भगवान् दत्तात्रेयकी कार्तवीर्यपर कृपा इत्युक्त: स द्विज: प्राह तथास्त्विति नराधिपम् | एवं समभवंस्तस्य वरास्ते दीप्ततेजस:
ಹೀಗೆ ಪ್ರಾರ್ಥಿಸಲ್ಪಟ್ಟಾಗ ಭಗವಾನ್ ದ್ವಿಜ ದತ್ತಾತ್ರೇಯನು ಆ ನರಾಧಿಪನಿಗೆ—“ತಥಾಸ್ತು” ಎಂದು ಉತ್ತರಿಸಿದನು. ಹೀಗಾಗಿ ಆ ದೀಪ್ತತೇಜಸ್ವಿಗೆ ಆ ಎಲ್ಲ ವರಗಳು ಯಥಾವತ್ತಾಗಿ ಸಿದ್ಧವಾದವು.
भीष्म उवाच