एते वै पान्ति वर्षन्ति भान्ति वान्ति सृजन्ति च । एते विनायका: श्रेष्ठा दक्षा: शान्ता जितेन्द्रिया:
ಇವರೇ ಜಗತ್ತನ್ನು ರಕ್ಷಿಸುತ್ತಾರೆ, ಮಳೆಯನ್ನೂ ಸುರಿಸುತ್ತಾರೆ, ಪ್ರಕಾಶವನ್ನು ನೀಡುತ್ತಾರೆ, ಗಾಳಿಯನ್ನು ಹರಿಸುತ್ತಾರೆ ಮತ್ತು ಪ್ರಜಾಸೃಷ್ಟಿಯನ್ನೂ ಮಾಡುತ್ತಾರೆ. ಇವರೇ ವಿಘ್ನಗಳ ಅಧಿಪತಿಗಳಾದ ವಿನಾಯಕರು—ಶ್ರೇಷ್ಠರು, ದಕ್ಷರು, ಶಾಂತರು, ಜಿತೇಂದ್ರಿಯರು.
भीष्म उवाच