शान्तिस्वस्तिकरा लोके दिशांपाला: प्रकीर्तिता: । यस्यां यस्यां दिशि होते तन्मुख: शरणं व्रजेत्
ಈ ಎಲ್ಲ ಋಷಿಗಳು ಲೋಕದಲ್ಲಿ ಶಾಂತಿ-ಸ್ವಸ್ತಿಯನ್ನು ಉಂಟುಮಾಡುವವರು ಹಾಗೂ ದಿಕ್ಕುಗಳ ಪಾಲಕರು ಎಂದು ಕೀರ್ತಿಸಲ್ಪಟ್ಟಿದ್ದಾರೆ. ಅವರು ಯಾವ ದಿಕ್ಕಿನಲ್ಲಿ ವಾಸಿಸುತ್ತಾರೋ, ಆ ದಿಕ್ಕಿನತ್ತ ಮುಖಮಾಡಿ ಅವರ ಶರಣನ್ನು ಸೇರುವುದು ಯುಕ್ತ.
भीष्म उवाच