भीष्मस्योत्तरायणप्रतीक्षा तथा युधिष्ठिरागमनम् | Bhīṣma’s uttarāyaṇa moment and Yudhiṣṭhira’s arrival
सुरकार्यार्थमुत्पन्नो मानुषं वपुरास्थित: । न हि देवगणा:ः सक्तास्त्रिविक्रमविनाकृता:
ದೇವಕಾರ್ಯಗಳನ್ನು ಸಾಧಿಸಲು ಅವರು ಭೂಮಿಯಲ್ಲಿ ಮಾನವದೇಹವನ್ನು ಧರಿಸಿ ಅವತರಿಸಿದ್ದಾರೆ. ಭಗವಾನ್ ತ್ರಿವಿಕ್ರಮರ ಶಕ್ತಿ ಮತ್ತು ಸಹಾಯವಿಲ್ಲದೆ ಸಮಸ್ತ ದೇವಗಣರೂ ಯಾವುದೇ ಕಾರ್ಯವನ್ನು ನೆರವೇರಿಸಲಾರರು.
ईश्वर उवाच