Rudra-Śiva: Names, Two Natures, and the Logic of Epithets (रुद्रनाम-बहुरूपत्व-प्रकरणम्)
उमोवाच गार्हस्थ्यो मोक्षधर्मक्ष सज्जनाचरितस्त्वया । भाषितो जीवलोकस्य मार्ग: श्रेयस्करो महान्
ಉಮೆ ಹೇಳಿದರು—ಭಗವನ್! ನೀವು ಸತ್ಪುರುಷರು ಆಚರಿಸಿದ ಗಾರ್ಹಸ್ಥ್ಯಧರ್ಮ ಮತ್ತು ಮೋಕ್ಷಧರ್ಮವನ್ನು ವರ್ಣಿಸಿದ್ದೀರಿ. ಈ ಎರಡೂ ಮಾರ್ಗಗಳು ಜೀವಲೋಕಕ್ಕೆ ಮಹಾ ಕಲ್ಯಾಣಕರ, ಶ್ರೇಯಸ್ಕರವಾದವು.
श्रीमहेश्वर उवाच