Rudra-Śiva: Names, Two Natures, and the Logic of Epithets (रुद्रनाम-बहुरूपत्व-प्रकरणम्)
अड्गुष्ठपर्वमात्रा ये भूत्वा स्वे स्वे व्यवस्थिता: । तपश्चरणमीहन्ते तेषां धर्मफलं महत्
ಅವರಲ್ಲಿ ಪ್ರತಿಯೊಬ್ಬರ ದೇಹವೂ ಅಂಗುಷ್ಠದ ತುದಿಯಷ್ಟೇ. ಇಷ್ಟು ಸಣ್ಣದೇಹಿಗಳಾದರೂ ತಮ್ಮ ತಮ್ಮ ಕರ್ತವ್ಯದಲ್ಲಿ ಸ್ಥಿರರಾಗಿ ನಿರಂತರ ತಪಸ್ಸನ್ನು ಆಚರಿಸುತ್ತಾರೆ; ಅವರ ಧರ್ಮಫಲ ಮಹತ್ತಾದುದು.
श्रीमहेश्वर उवाच