Vānaprastha-dharma and Tapas: Śiva–Umā Saṃvāda
Forest-Stage Discipline and Austerity
पात्रमौदुम्बरं गृह मधुमिश्र॑ तपोधन । कृतं भवति तै: श्राद्धं सरहस्यं यथार्थवत्
ತಪೋಧನ! ಉದುಂಬರದ ಪಾತ್ರವನ್ನು ತೆಗೆದುಕೊಂಡು, ಜೇನುಮಿಶ್ರಿತ (ತಿಲೋದಕ) ಜಲದಿಂದ ಪಿತೃಗಳಿಗೆ ತರ್ಪಣ ಮಾಡುವವನ ಶ್ರಾದ್ಧಕರ್ಮ ರಹಸ್ಯಸಹಿತವಾಗಿ ಯಥಾರ್ಥವಾಗಿ ಸಂಪನ್ನವಾಗುತ್ತದೆ।
शक्र उवाच