Dāna-Śreṣṭhatā: On the Superiority of Giving
Maitreya–Vyāsa Exemplum
दुःखं प्राणपरित्याग: पुरुषाणां महामृधे । जानासि त्वं महाप्राज्ञ प्राणत्यागं सुदुष्करम्
ಮಹಾಸಮರದಲ್ಲಿ ಪುರುಷರಿಗೆ ಪ್ರಾಣತ್ಯಾಗ ದುಃಖಕರ. ಮಹಾಪ್ರಾಜ್ಞಾ! ಪ್ರಾಣ ಬಿಡುವುದು ಅತ್ಯಂತ ದುಷ್ಕರವೆಂದು ನೀವು ತಿಳಿದಿದ್ದೀರಿ।
युधिछिर उवाच