Bhaṅgāśvanopākhyāna — On comparative affection in strī–puruṣa union (भङ्गाश्वनोपाख्यानम्)
युष्माकं पैतृकं राज्यं भुज्यते तापसात्मजै: । इन्द्रेण भेदितास्ते तु युद्धेउन्योन्यमपातयन्
“ನಿಮ್ಮ ಪೈತೃಕ ರಾಜ್ಯವನ್ನು ತಪಸ್ವಿಯ ಪುತ್ರರು ಬಂದು ಅನುಭವಿಸುತ್ತಿದ್ದಾರೆ.” ಇಂದ್ರನು ಭೇದ ಹುಟ್ಟಿಸಿದ ಕಾರಣ ಅವರು ಪರಸ್ಪರ ಯುದ್ಧ ಮಾಡಿ ಒಬ್ಬರನ್ನೊಬ್ಬರು ನೆಲಕ್ಕುರುಳಿಸಿ ಸಂಹರಿಸಿದರು.
भीष्म उवाच