मानसतीर्थ-शौचप्रशंसा | Praise of the ‘Mental Tīrtha’ and the Marks of Purity
द्वात्रिंशद् रूपधारिण्यो मधुरा: समलंकृता: । वह पुरुष भूलोक
ಅವನು ಅಲ್ಲಿ ಭೂಲೋಕ, ಭುವರ್ಲೋಕ ಹಾಗೂ ವಿಶ್ವರೂಪಧಾರಿಯಾದ ದೇವರ್ಷಿಯನ್ನು ದರ್ಶನಮಾಡುತ್ತಾನೆ; ದೇವಾಧಿದೇವನ ಕುಮಾರಿಯರು ಅವನನ್ನು ರಮಿಸುತ್ತಾರೆ. ಅವರ ಸಂಖ್ಯೆ ಮೂವತ್ತೆರಡು. ಅವರು ಮನೋಹರ ರೂಪಧಾರಿಣಿಯರು, ಮಧುರಭಾಷಿಣಿಯರು, ದಿವ್ಯ ಆಭರಣಗಳಿಂದ ಅಲಂಕರಿತರಾಗಿರುತ್ತಾರೆ.
भीष्म उवाच