उपवासविधि-प्रश्नः
Inquiry into the Discipline of Fasting
अथ यो विनिकुर्वीत ज्येष्टो भ्राता यवीयस: । अज्येष्ठ: स्यादभागश्ष नियम्यो राजभिक्ष सः:
ಹಿರಿಯ ಅಣ್ಣನಾಗಿದ್ದು ಕಿರಿಯ ಸಹೋದರರೊಂದಿಗೆ ಕಪಟವಾಗಿ ವರ್ತಿಸುವವನು ಜ್ಯೇಷ್ಠನೆಂದು ಕರೆಯಲ್ಪಡುವ ಯೋಗ್ಯನಲ್ಲ; ಜ್ಯೇಷ್ಠಾಂಶಕ್ಕೂ ಅರ್ಹನಲ್ಲ. ಅವನು ರಾಜರಿಂದ ದಂಡನೀಯನು.
भीष्म उवाच