ज्येष्ठ-कनिष्ठ-धर्मः — Duties of Elders and Juniors
Anuśāsana-parva 108
एतद् यशस्यमायुष्य॑ स्वर्ग्य स्वस्त्ययनं महत् | अनुकम्प्य सर्ववर्णान् ब्रह्मणा समुदाह्॒तम्
ಪೂರ್ವಕಾಲದಲ್ಲಿ ಬ್ರಹ್ಮನು ಎಲ್ಲ ವರ್ಣಗಳ ಮೇಲೂ ಅನುಕಂಪೆ ತೋರಿ ಸದಾಚಾರ-ಧರ್ಮದ ಈ ಮಹೋಪದೇಶವನ್ನು ಪ್ರಕಟಿಸಿದನು. ಇದು ಯಶಸ್ಸು, ಆಯುಷ್ಯ ಮತ್ತು ಸ್ವರ್ಗಪ್ರಾಪ್ತಿಯನ್ನು ನೀಡುವದು; ಕಲ್ಯಾಣಕ್ಕೆ ಮಹತ್ತಾದ ಆಶ್ರಯ.
भीष्म उवाच