Āloka-dāna (Dīpa-dāna), Sumanas–Dhūpa–Dīpa Phala: Manu–Suvarṇa and Śukra–Bali Exempla
अग्रदाताग्रभोगी स्याद् बलवीर्यसमन्वित: । तस्मादग्रं प्रयच्छेत देवेभ्य: प्रतिपूजितम्
ಯಾವನು ದೇವತೆಗಳಿಗೆ ಮೊದಲು ಬಲಿಯನ್ನು ಅರ್ಪಿಸಿ ನಂತರ ಭೋಜನಮಾಡುತ್ತಾನೋ, ಅವನು ಶ್ರೇಷ್ಠ ಭೋಗಸಂಪನ್ನನಾಗಿ, ಬಲವಂತನಾಗಿ, ವೀರ್ಯವಂತನಾಗಿ ಇರುತ್ತಾನೆ. ಆದ್ದರಿಂದ ದೇವತೆಗಳನ್ನು ಗೌರವಿಸಿ ಅನ್ನದ ಮೊದಲ ಭಾಗವನ್ನು ಮೊದಲು ಅವರಿಗೆ ಅರ್ಪಿಸಬೇಕು.
शुक्र उवाच