ततो5शनिमुचो घोरांस्तडित्स्तनितनि:स्वनान् | तद्विघातार्थमसृजदर्जुनो 5प्यस्त्रमुत्तमम्
tato ’śanimuco ghorāṁs taḍit-stanita-niḥsvanān | tad-vighātārtham asṛjad arjuno ’py astram uttamam vāyavyam ||
ನಂತರ ಮಿಂಚಿನ ಕಿರಣ ಮತ್ತು ಗುಡುಗಿನ ಘೋಷದಿಂದ ಭಯಂಕರವಾದ ಆ ಮೋಡಗಳು ಭೂಮಿಯ ಮೇಲೆ ವಜ್ರಗಳನ್ನು ಸುರಿಸಲಾರಂಭಿಸಿದವು. ಆ ಆಕ್ರಮಣವನ್ನು ಪ್ರತಿಹತಗೊಳಿಸಲು ಅಸ್ತ್ರ-ಪ್ರತ್ಯಸ್ತ್ರವಿದ್ಯೆಯಲ್ಲಿ ನಿಪುಣನಾದ ಅರ್ಜುನನು ಮಂತ್ರಬಲದಿಂದ ಅಭಿಮಂತ್ರಿಸಿ ‘ವಾಯವ್ಯ’ ಎಂಬ ಉತ್ತಮ ಅಸ್ತ್ರವನ್ನು ಪ್ರಯೋಗಿಸಿದನು; ಅದರಿಂದ ಇಂದ್ರನ ವಜ್ರದ ಹಾಗೂ ಮೋಡಗಳ ತೇಜಸ್ಸು-ಬಲ ನಾಶವಾಯಿತು.
वैशम्पायन उवाच
Power must be matched with discernment: Arjuna does not respond with indiscriminate destruction but with a precise counter-weapon suited to neutralize the threat. The episode highlights disciplined mastery (astra-vidyā) and proportional response—strength guided by control.
A violent storm—associated with Indra’s thunderbolt—assails the scene with lightning and thunder. Arjuna, competent in the lore of weapons and their counteractions, deploys the Vāyavya astra (wind-weapon) to disperse the clouds and nullify the thunderbolt’s power.