Śrī Kāmākṣī–Mahātripurasundarī: Immanence of Śakti and Cosmic Administration
Lalitopākhyāna
ब्रह्माणं सर्व लोकानां सृष्टिकार्ये न्ययुङ्क्त सा / वासुदेवं परित्राणे संहारे च त्रिलोचनम्
brahmāṇaṃ sarva lokānāṃ sṛṣṭikārye nyayuṅkta sā / vāsudevaṃ paritrāṇe saṃhāre ca trilocanam
ಆ ದೇವಿಯು ಬ್ರಹ್ಮನನ್ನು ಸಮಸ್ತ ಲೋಕಗಳ ಸೃಷ್ಟಿಕಾರ್ಯಕ್ಕೆ ನಿಯೋಜಿಸಿದಳು; ವಾಸುದೇವನನ್ನು ಪರಿರಕ್ಷಣೆಗೆ ಮತ್ತು ತ್ರಿಲೋಚನ (ಶಿವ)ನನ್ನು ಸಂಹಾರಕ್ಕೆ ನಿಯೋಜಿಸಿದಳು.