Śrī Kāmākṣī–Mahātripurasundarī: Immanence of Śakti and Cosmic Administration
Lalitopākhyāna
तत्रापि कृतसांनिध्या श्रीविद्यादेवता परा / अचष्ट कृपया तुष्टा ध्यायन्तं निश्चलं शिवम्
tatrāpi kṛtasāṃnidhyā śrīvidyādevatā parā / acaṣṭa kṛpayā tuṣṭā dhyāyantaṃ niścalaṃ śivam
ಅಲ್ಲಿಯೂ ಸಾನ್ನಿಧ್ಯವನ್ನು ತೋರಿಸಿದ ಶ್ರೀವಿದ್ಯಾ ಪರಾದೇವತೆ ಪ್ರಸನ್ನಳಾಗಿ ಕೃಪೆಯಿಂದ ಧ್ಯಾನದಲ್ಲಿ ನಿಶ್ಚಲನಾಗಿದ್ದ ಶಿವನನ್ನು ಅವಲೋಕಿಸಿದಳು।