Śrī Kāmākṣī–Mahātripurasundarī: Immanence of Śakti and Cosmic Administration
Lalitopākhyāna
सगुणं ब्रह्मतामाहुरनुत्तरपदाभिधाम् / प्रपञ्चद्वयनिर्माणकारिणीं तां परांबिकाम्
saguṇaṃ brahmatāmāhuranuttarapadābhidhām / prapañcadvayanirmāṇakāriṇīṃ tāṃ parāṃbikām
ಆ ಪರಾಂಬಿಕೆಯನ್ನು ಸಗುಣ ಬ್ರಹ್ಮಸ್ವರೂಪಿಣಿ, ‘ಅನುತ್ತರಪದ’ವೆಂದು ಖ್ಯಾತಳಾದವಳು, ಮತ್ತು ದ್ವಿವಿಧ ಪ್ರಪಂಚವನ್ನು ನಿರ್ಮಿಸುವವಳು ಎಂದು ಹೇಳುತ್ತಾರೆ.