Śrī Kāmākṣī–Mahātripurasundarī: Immanence of Śakti and Cosmic Administration
Lalitopākhyāna
पश्चात्काञ्चीपुरं गत्वा कामाक्षीं तत्र द्रक्ष्यसि / आराधयैतां नित्यां त्वं सर्वपापहरीं शिवाम्
paścātkāñcīpuraṃ gatvā kāmākṣīṃ tatra drakṣyasi / ārādhayaitāṃ nityāṃ tvaṃ sarvapāpaharīṃ śivām
ನಂತರ ಕಾಂಚೀಪುರಕ್ಕೆ ಹೋಗಿ ಅಲ್ಲಿ ಕಾಮಾಕ್ಷಿಯನ್ನು ನೀನು ದರ್ಶನ ಮಾಡುವೆ. ಸರ್ವಪಾಪಹಾರಿಣಿಯಾದ ನಿತ್ಯ ಶಿವೆಯನ್ನು ನೀನು ಆರಾಧಿಸು.