अनर्घ्यरत्नखचितकिङ्किणीचितदोर्लते / आदिश्रीनयनोत्पन्ने ते उभे भारतीश्रियौ
anarghyaratnakhacitakiṅkiṇīcitadorlate / ādiśrīnayanotpanne te ubhe bhāratīśriyau
ಅನರ್ಘ್ಯ ರತ್ನಖಚಿತ ಕಿಂಕಿಣಿಗಳಿಂದ ಅಲಂಕೃತವಾದ ಭುಜಲತೆಗಳೊಂದಿಗೆ, ಆದಿಶ್ರೀಯ ನೇತ್ರಗಳಿಂದ ಉದ್ಭವಿಸಿದ ಆ ಇಬ್ಬರೂ ಭಾರತೀ ಮತ್ತು ಶ್ರೀರೂಪಿಣಿಯರು.