Viśukra–Viṣaṅga-vadha (The Slaying of Viśukra and Viṣaṅga) — Lalitopākhyāna
दक्षहस्ताङ्गुष्ठनखान्महाराज्ञ्या तिरस्कृतः / अर्णवास्त्रं महादीरो भण्डदैत्यो रणे ऽसृजत्
dakṣahastāṅguṣṭhanakhānmahārājñyā tiraskṛtaḥ / arṇavāstraṃ mahādīro bhaṇḍadaityo raṇe 'sṛjat
ಮಹಾರಾಜ್ಞಿಯಿಂದ ತಿರಸ್ಕೃತನಾದ ಮಹಾಧೀರ ಭಂಡದೈತ್ಯನು ಬಲಗೈ ಅಂಗುಷ್ಟನಖದಿಂದ ರಣದಲ್ಲಿ ಅರ್ಣವಾಸ್ತ್ರವನ್ನು ಎಸೆದನು.