Viśukra–Viṣaṅga-vadha (The Slaying of Viśukra and Viṣaṅga) — Lalitopākhyāna
अथ पाशुपतास्त्रेण दीप्तकालानलत्विषा / चत्वारिंशच्चमूनाथान्महाराज्ञी व्यमर्दयत्
atha pāśupatāstreṇa dīptakālānalatviṣā / catvāriṃśaccamūnāthānmahārājñī vyamardayat
ನಂತರ ಮಹಾರಾಜ್ಞಿ ದೀಪ್ತ ಕಾಲಾಗ್ನಿಯಂತೆ ಪ್ರಕಾಶಿಸುವ ಪಾಶುಪತಾಸ್ತ್ರದಿಂದ ನಲವತ್ತು ಸೇನಾನಾಯಕರನ್ನು ನುಚ್ಚುನೂರಾಗಿಸಿದಳು.