Viśukra–Viṣaṅga-vadha (The Slaying of Viśukra and Viṣaṅga) — Lalitopākhyāna
इत्थं समस्तेष्वस्त्रंषु नाशितेषु दुराशयः / महामोहास्त्रमसृजच्छक्तयस्तेन मूर्छिताः
itthaṃ samasteṣvastraṃṣu nāśiteṣu durāśayaḥ / mahāmohāstramasṛjacchaktayastena mūrchitāḥ
ಹೀಗೆ ಎಲ್ಲಾ ಅಸ್ತ್ರಗಳು ನಾಶವಾದಾಗ ಆ ದುರುದ್ದೇಶಿ ಮಹಾಮೋಹಾಸ್ತ್ರವನ್ನು ಪ್ರಯೋಗಿಸಿದನು. ಅದರ ಪರಿಣಾಮ ಶಕ್ತಿಗಳು ಮೂರ್ಚ್ಛಿತರಾದವು.