Bhaṇḍāsurāhaṅkāra
The Mustering of the Daitya Forces and the Roar of War
ममानुजवधोत्थस्य प्रत्यवायस्य तत्फलम् / अधुना भोक्ष्यसे दुष्टे पश्य मे भुजयोर्बलम्
mamānujavadhotthasya pratyavāyasya tatphalam / adhunā bhokṣyase duṣṭe paśya me bhujayorbalam
ನನ್ನ ತಮ್ಮನ ವಧೆಯಿಂದ ಉಂಟಾದ ಪಾಪದ ಫಲವನ್ನು ಈಗ ನೀನು ಅನುಭವಿಸುವೆ. ಎಲೈ ದುಷ್ಟೇ! ನನ್ನ ತೋಳಿನ ಬಲವನ್ನು ನೋಡು.