Bhaṇḍāsurāhaṅkāra
The Mustering of the Daitya Forces and the Roar of War
शार्ङ्गं धनुः समादाय घोरटङ्कारमुत्स्वनम् / ववर्ष शरधारभिः संपत्कर्या महाचमूम्
śārṅgaṃ dhanuḥ samādāya ghoraṭaṅkāramutsvanam / vavarṣa śaradhārabhiḥ saṃpatkaryā mahācamūm
ಭಯಂಕರವಾದ ಠಂಕಾರ ಧ್ವನಿಯುಳ್ಳ ಶಾರ್ಙ್ಗ ಧನುಸ್ಸನ್ನು ಹಿಡಿದು, ಅವನು ಸಂಪತ್ಕರೀ ದೇವಿಯ ಮಹಾಸೇನೆಯ ಮೇಲೆ ಬಾಣಗಳ ಮಳೆಯನ್ನು ಕರೆದನು.