Bhaṇḍāsurāhaṅkāra
The Mustering of the Daitya Forces and the Roar of War
लघुहस्ततयापश्यन्नाकृष्टन्न च मोक्षणम् / ददृशे घनुषश्चक्रं केवलं शरधारणे
laghuhastatayāpaśyannākṛṣṭanna ca mokṣaṇam / dadṛśe ghanuṣaścakraṃ kevalaṃ śaradhāraṇe
ಅವಳ ಚುರುಕು ಕೈಚಲನವಲನದಲ್ಲಿ ಎಳೆಯುವುದೂ ಕಾಣಲಿಲ್ಲ, ಬಿಡುವುದೂ ಕಾಣಲಿಲ್ಲ. ಬಾಣ ಹಿಡಿಯುವಾಗ ಧನುಸ್ಸು ಚಕ್ರದಂತೆ ತಿರುಗುವುದಷ್ಟೇ ಕಂಡಿತು.