Bhaṇḍāsurāhaṅkāra
The Mustering of the Daitya Forces and the Roar of War
अथ क्रोधारुणं चक्षुर्दधाना संपदंबिका / रणकोलाहलगजमारूढायुध्यतामुना
atha krodhāruṇaṃ cakṣurdadhānā saṃpadaṃbikā / raṇakolāhalagajamārūḍhāyudhyatāmunā
ಆಮೇಲೆ ಕ್ರೋಧಾರೂಣ ನೇತ್ರಗಳನ್ನು ಧರಿಸಿದ ಸಂಪದಾಂಬಿಕೆ, ರಣಕೋಲಾಹಲವೆಂಬ ಗಜದ ಮೇಲೆ ಆರೂಢಳಾಗಿ, ಅವನೊಡನೆ ಯುದ್ಧಕ್ಕೆ ನಿಂತಳು.