Bhaṇḍāsurāhaṅkāra
The Mustering of the Daitya Forces and the Roar of War
एवं प्रवृत्ते समये जगच्चक्रभयङ्करे / शक्तयो भृशसंक्रुद्धा दैत्यसेनाममर्दयन्
evaṃ pravṛtte samaye jagaccakrabhayaṅkare / śaktayo bhṛśasaṃkruddhā daityasenāmamardayan
ಹೀಗೆ ಜಗಚ್ಚಕ್ರವನ್ನೇ ಭಯಪಡಿಸುವ ಕಾಲ ಪ್ರವರ್ತಿಸಿದಾಗ, ಅತ್ಯಂತ ಕ್ರುದ್ಧವಾದ ಶಕ್ತಿಗಳು ದೈತ್ಯಸೇನೆಯನ್ನು ಮರ್ಧಿಸಿತು।