Ābhūta-saṃplava & Loka-vibhāga
Dissolution Threshold and the Fourteen Abodes
यामादयो गणाः सर्वे महर्लोकनिवासिनः / महर्लोकेषु दीप्तेषु जनमेवाश्रयन्ति ते
yāmādayo gaṇāḥ sarve maharlokanivāsinaḥ / maharlokeṣu dīpteṣu janamevāśrayanti te
ಮಹರ್ಲೋಕ ನಿವಾಸಿಗಳಾದ ಯಾಮಾದಿ ಎಲ್ಲಾ ಗಣಗಳು, ಮಹರ್ಲೋಕಗಳು ದೀಪ್ತವಾಗಿದಾಗ ಜನಲೋಕವನ್ನೇ ಆಶ್ರಯಿಸುತ್ತಾರೆ.