Daṇḍanāthāviniryāṇa
The Departure/March of Daṇḍanāthā
अथ पोत्रीमुखीदेवीसमानाकृतिभूषणाः / तत्समानायुधकरास्तत्समानस्ववाहनाः
atha potrīmukhīdevīsamānākṛtibhūṣaṇāḥ / tatsamānāyudhakarāstatsamānasvavāhanāḥ
ಅನಂತರ ಪೊತ್ರೀಮುಖೀ ದೇವಿಯಂತೆಯೇ ಆಕೃತಿ-ಭೂಷಣ ಹೊಂದಿದವರು, ಅವಳಂತೆಯೇ ಆಯುಧಗಳನ್ನು ಹಿಡಿದವರು, ಅವಳಂತೆಯೇ ತಮ್ಮ ತಮ್ಮ ವಾಹನಗಳನ್ನು ಹೊಂದಿದವರು (ಸೇನೆಗಳು) ಪ್ರಕಟವಾದವು।