Daṇḍanāthāviniryāṇa
The Departure/March of Daṇḍanāthā
चतुर्बाहुयुतो वीरस्त्रिशिरास्त्रिविलोचनः / नमस्कृत्य प्रधानेशीमिदमाह स भक्तिमान्
caturbāhuyuto vīrastriśirāstrivilocanaḥ / namaskṛtya pradhāneśīmidamāha sa bhaktimān
ನಾಲ್ಕು ಭುಜಗಳಿರುವ, ಮೂರು ತಲೆಗಳು ಮತ್ತು ಮೂರು ಕಣ್ಣುಗಳಿರುವ ಆ ವೀರನು ಭಕ್ತಿಯಿಂದ ಪ್ರಧಾನೇಶಿಯನ್ನು ನಮಸ್ಕರಿಸಿ ಹೀಗೆಂದನು।